‘ಏಡ್ಸ್‌’ ಮಾರಿಗೆ ‘ವನೌಷಧಿ’ಯ ರಾಮಾಬಾಣ !!

ರಕ್ತದ ನೇರ ಸಂಪರ್ಕದಿಂದ ಬರುವ ಈ ಮಹಾಮಾರಿ ಏಡ್ಸ್‌ ಕೊನೆಗೊಂದು ದಿನ ಯಾವ ಔಷಧಿ ಇಲ್ಲದೇ ಪರಲೋಕದ ಪ್ರಯಾಣ ಬೆಳೆಸುವಂತೆ ಮಾಡುತ್ತದೆ. ಈ ಏಡ್ಸ್ ಬಂದರೆ ರೋಗ ನಿರೋಧಕ ಜೀವಾಣುಗಳನ್ನು ನಾಶ ಮಾಡುತ್ತ ಹೋಗುತ್ತದೆ. ಇದೊಂದು ಮಾನವನ ಬದುಕಿನ ಮಾರಕ ರೋಗವಾಗಿದೆ. ಇದನ್ನು ನಿರ್ಮೂಲನೆ ಮಾಡಲು
ಪ್ರಪಂಚದಾದ್ಯಂತ ಏನೆಲ್ಲ ಔಷಧಿ, ಚಿಕತ್ಸೆಗಳು ನಡೆದರೂ ಸಫಲವಾಗಿಲ್ಲ ‘ಈ ರೋಗಕ್ಕೆ ಮದ್ದೇ ಇಲ್ಲ’ ಎಂದು ತೀರ್ಮಾನಕ್ಕೆ ಬರಲಾಗಿದೆ.

ಆದರೆ ಈ ಮಾರಕ ರೋಗವನ್ನು ವನೌಷಧಿಯ ಮೂಲಕ ಧೈರ್ಯದಿಂದ ಎದುರಿಸ ಬಹುದೆಂದು ಧಾರವಾಡದ ವನೌಷಧಿ ಸಂಶೋಧನಾ ಕೇಂದ್ರದ ಸಣ್ಣಪ್ಪ ಗಾಂವಕರ್ ಅವರು ತಮ್ಮ ವನಸ್ಪತಿ ಔಷಧಿಗಳ ಪ್ರಯೋಗದಿಂದ ಕಂಡುಹಿಡಿದಿದ್ದಾರೆ. ಒಂದು ವೇಳೆ ಏಡ್ಸ್‌ ಬಂದವರು ಹೆದರಿಕೊಳ್ಳದೇ ಆಹಾರದೊಂದಿಗೆ ನುಗ್ಗೆಕಾಯಿ, ಹಾಗಲಕಾಯಿ, ಚಿಕ್ಕೂ ಪೇರಲ, ಪಪ್ಪಾಯಿ, ಗಜ್ಜರಿ ಮೊದಲಾದವುಗಳನ್ನು ಸೇವಿಸುತ್ತ ವಾರದಲ್ಲಿ3 ದಿನ ಬೇವಿನರಸವನ್ನು ಕುದಿಸಿ ತಣ್ಣಗೆ ಮಾಡಿ ಕುಡಿದರೆ ರೋಗಿ ದೃಢಕಾಯನಾಗಿ ಜೀವನ ಸಾಗಿಸಬಹುದೆಂದು ಹೇಳುತ್ತಾರೆ. ಇದರಿಂದ ಬೇದಿ, ಜ್ವರ ನಿಂತುಹೋಗುತ್ತದೆ. ಬಡರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಸಣ್ಣಪ್ಪನವರು ಅನುಕೂಲವಾದರಿಗೆ ದಿನದ ಔಷಧಿಗೆ 20 ರೂ. ಪಡೆದು 6 ತಿಂಗಳು ಸತತ ಔಷಧಿ ಮುಂದುವರೆಸಲು ಹೇಳುತ್ತಾರೆ.

ದೇಶದಲ್ಲಿ ಲಕ್ಷಾಂತರ ರೋಗಿಗಳಿದ್ದು ಅತಂಕದಲ್ಲಿಯೇ ಮರಣವನ್ನುಪ್ಪುತ್ತಿದ್ಧಾರೆ. ಆತಂಕ ಪಡುವುದು ಬೇಡ, ಮತ್ತು ಏಡ್ಸ್‌ ಬರದಂತೆ ನೋಡಿಕೊಳ್ಳುವುದಂತೂ ನಿಜ. ಅನುವಂಶಿಕತೆ, ಇತರ ಅನಿರೀಕ್ಷಿತ ತಪ್ಪುಗಳಿಂದ ಈ ರೋಗವನ್ನು ತಗುಲಿಸಿಕೊಂಡವರು ಹೆದರುವುದು ಬೇಡ. ರೋಗ ಬರದಂತೆ ಜಾಗ್ರತರಾಗಿರಬೇಕೆಂದು ಹೇಳುತ್ತಾರೆ. ಈ ರೋಗ ನಿವಾರಣೆಗಾಗಿ ಅನೇಕ ಜನರಲ್ಲಿ ಮೊರೆಹೋಗಿ ಲಕ್ಷಾಂತರ ರೂಪಾಯಿಗಳನ್ನು ಕಳಿದುಕೊಂಡವ ರಿದ್ದಾರೆ. ಮೋಸ ಹೋಗದೆ ಈ ಸಣ್ಣಪ್ಪನಂಥಹ ‘ಧನ್ವಂತರಿ’ಯವರ ಸೇವೆಯನು ಸಾರ್ಥಕಗೊಳಿಸಿಕೊಂಡು ಜೀವಭಯದಿಂದ ಮುಕ್ತರಾಗಬೇಕಿದೆ.

ಸಣ್ಣಪ್ಪನವರ ವಿಳಾಸ : ವನೌಷಧಿ ಸಂಶೋಧನಾ ಕೇಂದ್ರ ‘ಸುಹಾಸಿನಿ’ 9ನೇ ಕ್ರಾಸ್, ಕಲ್ಯಾಣ ನಗರ, ಧಾರವಾಡ – 580 007

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೇಗೆ ಹೋದನೇ ಹರಿ?
Next post ಚಕ್ರವರ್ತಿಗಳು ದೇವರಗುಂಡಿಗೆ

ಸಣ್ಣ ಕತೆ

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

cheap jordans|wholesale air max|wholesale jordans|wholesale jewelry|wholesale jerseys